AFTERCARE?
read it in
AFTERCARE?
read it in
Permanent Tattoo Aftercare may vary from person to person depending upon individual lifestyle, size of Tattoo, placement of Tattoo, Tattoo Design, Skin type, etc. So you need to stick with instructions as provided by your tattoo artist. Here are the general guidelines
which can be considered for the informative purpose :
DAY – 1
Remove the Cling wrap from the tattoo after 1 hour of getting your tattoo done and wash it with drinking/ mineral water, tap, and dry it with tissue.
DAY – 2
STEP – 1
Before showering apply petroleum jelly in 2% on the tattoo and at the end of the shower wash with the foam of fragrance-free soap / Johnson baby soap foam / Foam cleaner tap & dry for 10 minutes, and apply Neosporin ointment/tattoo wax in 2% twice a day.
STEP – 2
Scabs will form during the healing process. Do not pat or pick the scabs so that they may become a wound and affect the tattoo result.
NOTE: All the above processes must and should be followed for a complete 10 days from getting the tattoo done.
STEP – 3
Soon after the peeling process/ After 10 days keep applying, some olive oil/ wax in 2% for tattooed skin on a daily basis once a day for the next 45 days.
STEP – 4
After the peeling process, the tattoo may look a bit lighter which is normal in the healing process. Results will be seen after 2 months with proper aftercare.
STEP – 5
Avoid Water, Gym, Spa, Direct Sunlight, and Pollution during the healing process for a minimum of 15-30 days from the day of getting tattooed. Do not rebandage a tattoo. Cover it with convenient and relaxed clothes when outdoors,
keep it open when indoors.
NOTE :
- If you have concerns about tattoo healing send us pictures every 4 days, 10 days, 1 month and
2nd month so that we can take appropriate care! You can look forward to a healed tattoo in 2 months after getting inked! - Aftercare procedure negligence may result in color fading of the whole tattoo or in some parts of the tattoo which results in refilling it again. For which you need to pay an extra amount.
(Foam cleaner & Tattoo Wax are available at our shop)
PLEASE CALL / WHATSAPP US FOR ANY DOUBTS AT +91 6364637575
ಟ್ಯಾಟೂ ನಂತರದ ಆರೈಕೆ
ಶಾಶ್ವತ ಟ್ಯಾಟೂ ನಂತರದ ಆರೈಕೆ ವೈಯಕ್ತಿಕ ಜೀವನಶೈಲಿಯನ್ನು ಅವಲಂಬಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು, ಟ್ಯಾಟೂ ಗಾತ್ರ, ಟ್ಯಾಟೂ ಹಾಕುವುದು, ಟ್ಯಾಟೂ ವಿನ್ಯಾಸ, ಚರ್ಮದ ಪ್ರಕಾರ, ಇತ್ಯಾದಿ. ನೀವು ಅನುಸರಿಸಬೇಕಾದ ವಿಧಾನಗಳು.
ಮೊದಲನೇ ದಿನ :
ಟ್ಯಾಟೂವನ್ನು ಮಾಡಿಸಿಕೊಂಡ 1 ಗಂಟೆಯ ನಂತರ ಟ್ಯಾಟೂ ಮೇಲೆ ಅಂಟಿಸಿರುವ ರ‍್ಯಾಪ್ ಅನ್ನು ತೆಗೆಯಿರಿ,
ಮತ್ತು ಅದನ್ನು ಕುಡಿಯುವ ಶುದ್ಧ ನೀರಿನಿಂದ ತೊಳೆಯಿರಿ, ಟಿಶ್ಯೂನಿಂದ ಮೃದುವಾಗಿ ಟ್ಯಾಪ್ ಮಾಡಿ ಒಣಗಿಸಿ.
ಎರಡನೇ ದಿನ :
ಹಂತ-1
ಸ್ನಾನದ ಮೊದಲು ಪೆಟ್ರೋಲಿಯಂ ಜೆಲ್ಲಿಯನ್ನು 2% ರಷ್ಟು ಟ್ಯಾಟೂ ಮೇಲೆ ಹಚ್ಚಿರಿ, ಸ್ನಾನದ ನಂತರ ಸುಗಂಧ ರಹಿತ ಸೋಪ್ ಫೋಮ್ / ಫೋಮ್ ಕ್ಲೀನರ್ / ಜಾನ್ಸನ್ ಬೇಬಿ ಸೋಪ್‌ನ ಫೋಮ್‌ನಿಂದ ಟ್ಯಾಟೂವನ್ನು ತೊಳೆಯಿರಿ, ಟಿಶ್ಯೂವಿಂದ ಮೃದುವಾಗಿ ಟ್ಯಾಪ್ ಮಾಡಿ ಮತ್ತು 10 ನಿಮಿಷಗಳ ಕಾಲ ಒಣಗಿಸಿ, ನಿಯೋಸ್ಪೊರಿನ್ ಮುಲಾಮು ಅಥವಾ ಟ್ಯಾಟೂ ವ್ಯಾಕ್ಸ್ ಅನ್ನು 2% ರಷ್ಟು ಟ್ಯಾಟೂ ಮೇಲೆ ಹಚ್ಚಿರಿ, ದಿನಕ್ಕೆ ಎರಡು ಬಾರಿ.
ಹಂತ-2
ಟ್ಯಾಟೂ ಗುಣವಾಗುವ ಪ್ರಕ್ರಿಯೆಯಲ್ಲಿ ಸಿಪ್ಪೆ ರೂಪುಗೊಳ್ಳುತ್ತವೆ. ಸಿಪ್ಪೆಗಳನ್ನು ಕೀಳಬೇಡಿ ಗಾಯವಾಗಬಹುದು ಮತ್ತು ಟ್ಯಾಟೂವಿನ ಮೇಲೆ ಪರಿಣಾಮ ಬೀರಬಹುದು.
ಸೂಚನೆ: ಮೇಲಿನ ಎಲ್ಲಾ ಪ್ರಕ್ರಿಯೆಗಳನ್ನು ಟ್ಯಾಟೂ ಹಾಕಿಸಿದ 10 ದಿನಗಳ ಕಾಲ ಪೂರ್ಣವಾಗಿ ಅನುಸರಿಸಬೇಕು
ಹಂತ-3
ಚರ್ಮದ ಸಿಪ್ಪೆ ಬರುವ ಪ್ರಕ್ರಿಯೆ ಮತ್ತು ೧೦ ದಿನಗಳ ನಂತರ ಆಲಿವ್ ಎಣ್ಣೆ ಅಥವಾ ಟ್ಯಾಟೂ ವಾಕ್ಸ್ 2% ರಷ್ಟು ಟ್ಯಾಟೂವಿನ ಮೇಲೆ ಪ್ರತಿದಿನ ಒಂದು ಬಾರಿ ೪೫ ದಿನಗಳವರೆಗು ಹಚ್ಚಬೇಕು.
ಹಂತ-4
ಸಿಪ್ಪೆ ಬರುವ ಪ್ರಕ್ರಿಯೆಯ ನಂತರ ಟ್ಯಾಟೂ ಸ್ವಲ್ಪ ಬಿಡುಸಾಗಿ ಕಾಣಿಸಬಹುದು ಅದು ಗುಣವಾಗುವ ವಿಧಾನ. 2 ತಿಂಗಳುಗಳ ಸಂಪೂರ್ಣ ಆರೈಕೆಯ ಬಳಿಕವೆ ಫಲಿತಾಂಶ ಕಾಣಬಹುದು.
ಹಂತ-5
ಟ್ಯಾಟೂ ಹಾಕಿಸಿಕೊಂಡ ದಿನದಿಂದ ಕನಿಷ್ಠ 15-30 ದಿನಗಳು ನೀರು, ಜಿಮ್, ಸ್ಪಾ, ಸೂರ್ಯನ ಬೆಳಕು ಮತ್ತು ಮಾಲಿನ್ಯವನ್ನು ತಪ್ಪಿಸಿ. ಮನೆಯಿಂದ ಹೊರಗೆ ಹೋಗುವ ಮೊದಲು ಅದನ್ನು ಮೃದು ಮತ್ತು ಶುಚಿಯುಳ್ಳ ಬಟ್ಟೆಯಿಂದ ಮುಚ್ಚಿರಿ, ಮನೆ ಒಳಗೆ ಟ್ಯಾಟೂವನ್ನು ತೆರೆದಿಡಿ, ಟ್ಯಾಟೂವನ್ನು ರಿಬ್ಯಾಂಡೇಜ್ ಮಾಡಬೇಡಿ.
ಸೂಚನೆ:
- ಟ್ಯಾಟೂ ಸಂಪೂರ್ಣ ಗುಣದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಪ್ರತಿ 4ದಿನ, 10ದಿನಕ್ಕೊಂದು, ಹಾಗೂ 1 ತಿಂಗಳಿಗೊಂದು ನಮಗೆ ಟ್ಯಾಟೂ ಚಿತ್ರಗಳನ್ನು ಕಳುಹಿಸಿ ನಾವು ನೋಡಿ ಸಲಹೆ ಮತ್ತು ಸೂಕ್ತ ಕಾಳಜಿಯನ್ನು ಹೇಳುತ್ತೇವೆ ಅದನ್ನು ನೀವು ಪಾಲಿಸಬಹುದು. 2 ತಿಂಗಳ ನಂತರ ಸಂಪೂರ್ಣ ಗುಣವಾದ ಟ್ಯಾಟೂವನ್ನು ಕಾಣಬಹುದು.
- ಟ್ಯಾಟೂ ನಂತರದ ಆರೈಕೆ (ಆಫ್ಟರ್‌ಕೇರ್) ವಿಧಾನದ ನಿರ್ಲಕ್ಷ್ಯವು ಇಡೀ ಟ್ಯಾಟೂ ಅಥವಾ ಕೆಲವು ಭಾಗಗಳಲ್ಲಿ ಬಣ್ಣ ಮಾಸುವಿಕೆಗೆ ಕಾರಣವಾಗಬಹುದು,
ಪುನಃ ಟ್ಯಾಟೂವಿನ ಶಾಯಿ ತುಂಬಬೇಕಾಗುತ್ತದೆ.
ಪುನಃ ಟ್ಯಾಟೂವಿನ ಶಾಯಿ ತುಂಬಲು ನೀವು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.
(ನಮ್ಮ ಅಂಗಡಿಯಲ್ಲಿ ಫೋಮ್ ಕ್ಲೀನರ್ ಮತ್ತು ಟ್ಯಾಟೂ ವ್ಯಾಕ್ಸ್ ಲಭ್ಯವಿದೆ)
ಯಾವುದೇ ಸಂದೇಹವಿದ್ದಲ್ಲಿ ದಯವಿಟ್ಟು ನಮಗೆ ಕರೆ ಅಥವಾ ವಾಟ್ಸಾಪ್ ಮಾಡಿ +91 6364637575
About us
We at Tattoo Impec Mysore at our tattoo studio in Mysore we offer a wide range of tattoo's services and also tattoo training.
Call
+91 6364637575
+91 9035217218
ta2impec@gmail.com
Located In
# A3, HIG, Kantharaja Urs Rd, next to SBI ATM, Akshaya Bhandar, Kuvempu Nagara, Mysuru, Karnataka 570023
All rights reserved © 2022 Tattoo Impec | Designed by Chanakya Solutions