AFTERCARE?

read it in

AFTERCARE?

read it in

Permanent Tattoo Aftercare may vary from person to person depending upon size of Tattoo, Placement of Tattoo, Tattoo Design, Skin type, Etc. So you need to stick with instructions as provided by your tattoo artist. Here are the  general guidelines which can be considered for the informative purpose 

TATTOOED DAY

Remove the Cling wrap / Bandage from the tattoo after 2 to 3  hours of getting your tattoo done and Carefully wash your new tattoo with a Professional foam cleaner / Johnson baby soap foam and drinking water. Pat it dry with a tissue paper. (Always wash your hands before cleaning or touching any skin near the fresh tattoo.)

DAY – 2

Before shower apply petroleum jelly in 1% (a thin layer) on the tattoo and in the end of the shower wash with the / Johnson baby soap foam / Professional foam cleaner. tap & dry for 10 minutes, and apply Neosporin ointment / Tattoo wax  in 1% (a thin layer)  2 to 3 times  a day 

* Scabs will form during the healing process. Do not pick the scabs so that it may become a wound and affect the tattoo healing result.

* All the above processes must and should be followed for a complete 10 days from getting the tattoo done. (After the peeling process the tattoo may look a bit lighter which is normal in the healing process.) Tattoo healing Results will be seen after 2 months with proper aftercare.

 * Soon after the peeling process/ After 10 days keep applying Olive oil/ Tattoo wax in 1% (a thin layer) for tattooed skin on a daily basis once a day for the next 45 days. 

 * Avoid Water, Gym, Spa, Direct Sunlight, and Pollution during the healing process for a minimum 15-30 days from the day of getting tattooed. Do not rebandage a  tattoo. Cover it with convenient and relaxed clothes when outdoors, keep it open when indoors. Don’t apply sunscreen directly on a tattoo until it’s fully healed

 NOTE :

*If you have concerns about tattoo healing send us pictures every 4 days, 10 days, 1 month and 2nd month so that we can take appropriate care!

*Aftercare procedure negligence may result in color fading of the whole tattoo or in some parts of the tattoo which results in refilling it again. For which you need to pay an extra amount.

 (Professional foam cleaner. & Tattoo Wax available at our shop)

 PLEASE CALL / WHATSAPP US FOR ANY DOUBTS +91 6364637575

THANK YOU FOR SHOWING YOUR TRUST IN TATTOO IMPEC.

Please write your valuable review on Google maps or your Facebook page.

                               

THANK YOU FOR SHOWING YOUR TRUST IN TATTOO IMPEC.

Please write your valuable review on Google maps or your Facebook page.

                                                                                                                                               

ಟ್ಯಾಟೂ ನಂತರದ ಆರೈಕೆ

ಟ್ಯಾಟೂ ನಂತರದ ಆರೈಕೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು, ಟ್ಯಾಟೂ ಗಾತ್ರ, ಟ್ಯಾಟೂ ವಿನ್ಯಾಸ, ಚರ್ಮದ ಪ್ರಕಾರ, ಇತ್ಯಾದಿ. ನೀವು ಅನುಸರಿಸಬೇಕಾದ ವಿಧಾನಗಳು.

ಟ್ಯಾಟೂ ಹಾಕಿಸಿಕೊಂಡ ದಿನ :

ಟ್ಯಾಟೂವನ್ನು ಮಾಡಿಸಿಕೊಂಡ 2 ರಿಂದ 3 ಗಂಟೆಯ ನಂತರ ಟ್ಯಾಟೂ ಮೇಲೆ ಅಂಟಿಸಿರುವ ರ‍್ಯಾಪ್ ಅಥವಾ ಬ್ಯಾಂಡೇಜ್ ಅನ್ನು ತೆಗೆಯಿರಿ, ಮತ್ತು ಟ್ಯಾಟೂವನ್ನು ಫೋಮ್ ಕ್ಲೀನರ್ ಅಥವಾ ಜಾನ್ಸನ್ ಬೇಬಿ ಸೋಪ್‌ನ ಫೋಮ್‌ ಮತ್ತು ಕುಡಿಯುವ ಶುದ್ಧ ನೀರಿನಿಂದ ತೊಳೆಯಿರಿ, ಟಿಶ್ಯೂನಿಂದ ಮೃದುವಾಗಿ ಟ್ಯಾಪ್ ಮಾಡಿ ಒಣಗಿಸಿ. (ಟ್ಯಾಟೂವನ್ನುಸ್ವಚ್ಛಗೊಳಿಸುವ ಅಥವಾ ಸ್ಪರ್ಶಿಸುವ ಮೊದಲು ಯಾವಾಗಲೂ ನಿಮ್ಮ ಕೈಗಳನ್ನು ತೊಳೆಯಿರಿ)

ಎರಡನೇ ದಿನ :

ಸ್ನಾನದ ಮೊದಲು ಪೆಟ್ರೋಲಿಯಂ ಜೆಲ್ಲಿಯನ್ನು 1% (ತೆಳುವಾದ ಪದರ)  ರಷ್ಟು ಟ್ಯಾಟೂ ಮೇಲೆ ಹಚ್ಚಿರಿ, ಸ್ನಾನದ ನಂತರ ಟ್ಯಾಟೂವನ್ನು ಫೋಮ್ ಕ್ಲೀನರ್ ಅಥವಾ ಜಾನ್ಸನ್ ಬೇಬಿ ಸೋಪ್‌ನ ಫೋಮ್‌ ಮತ್ತು ಕುಡಿಯುವ ಶುದ್ಧ ನೀರಿನಿಂದ ತೊಳೆಯಿರಿ, ಟಿಶ್ಯೂವಿಂದ ಮೃದುವಾಗಿ ಟ್ಯಾಪ್ ಮಾಡಿ ಮತ್ತು 10 ನಿಮಿಷಗಳ ಕಾಲ ಒಣಗಿಸಿ, ನಂತರ ಟ್ಯಾಟೂ ಮೇಲೆ ನಿಯೋಸ್ಪೊರಿನ್ ಒಯಿಂಟ್ಮೆಂಟ್ ಅಥವಾ ಟ್ಯಾಟೂ ವ್ಯಾಕ್ಸ್ ಅನ್ನು 1% (ತೆಳುವಾದ ಪದರ) ರಷ್ಟು ಟ್ಯಾಟೂ ಮೇಲೆ ಹಚ್ಚಿರಿ, ದಿನಕ್ಕೆ 2 ರಿಂದ 3 ಬಾರಿ.


* ಟ್ಯಾಟೂ ಗುಣವಾಗುವ ಪ್ರಕ್ರಿಯೆಯಲ್ಲಿ ಸಿಪ್ಪೆ ರೂಪುಗೊಳ್ಳುತ್ತವೆ. ಸಿಪ್ಪೆಗಳನ್ನು ಕೆರೆಯಬೇಡಿ / ಕೀಳಬೇಡಿ ಟ್ಯಾಟೂ ಗಾಯವಾಗಬಹುದು ಮತ್ತು ಟ್ಯಾಟೂವಿನ ಮೇಲೆ ಪರಿಣಾಮ ಬೀರಬಹುದು.

*ಮೇಲಿನ ಎಲ್ಲಾ ಪ್ರಕ್ರಿಯೆಗಳನ್ನು ಟ್ಯಾಟೂ ಹಾಕಿಸಿದ 10 ದಿನಗಳ ಕಾಲ ಪೂರ್ಣವಾಗಿ ಅನುಸರಿಸಬೇಕು. ಸಿಪ್ಪೆ ಬರುವ ಪ್ರಕ್ರಿಯೆಯ ನಂತರ ಟ್ಯಾಟೂ ಸ್ವಲ್ಪ ಲೈಟ್ಆಗಿ ಕಾಣಿಸಬಹುದು ಅದು ಗುಣವಾಗುವ ವಿಧಾನ, 2 ತಿಂಗಳುಗಳ ಸಂಪೂರ್ಣ ಆರೈಕೆಯ ಬಳಿಕವೆ ಟ್ಯಾಟೂ ಫಲಿತಾಂಶ ಕಾಣಬಹುದು.

ಚರ್ಮದ ಸಿಪ್ಪೆ ಬರುವ ಪ್ರಕ್ರಿಯೆ ಮತ್ತು ೧೦ ದಿನಗಳ ನಂತರ ಆಲಿವ್ ಎಣ್ಣೆ ಅಥವಾ ಟ್ಯಾಟೂ ವಾಕ್ಸ್ 1%(ತೆಳುವಾದ ಪದರ) ರಷ್ಟು ಟ್ಯಾಟೂವಿನ ಮೇಲೆ ಪ್ರತಿದಿನ ಒಂದು ಬಾರಿ 45 ದಿನಗಳವರೆಗು ಹಚ್ಚಬೇಕು.

ಟ್ಯಾಟೂ ಹಾಕಿಸಿಕೊಂಡ ದಿನದಿಂದ ಕನಿಷ್ಠ 15-30 ದಿನಗಳು ನೀರು, ಜಿಮ್, ಸ್ಪಾ, ಸೂರ್ಯನ ಬೆಳಕು ಮತ್ತು ಮಾಲಿನ್ಯವನ್ನು ತಪ್ಪಿಸಿ. ಮನೆಯಿಂದ ಹೊರಗೆ ಹೋಗುವ ಮೊದಲು ಅದನ್ನು ಮೃದು ಮತ್ತು ಶುಚಿಯುಳ್ಳ ಬಟ್ಟೆಯಿಂದ ಮುಚ್ಚಿರಿ, ಮನೆ ಒಳಗೆ ಟ್ಯಾಟೂವನ್ನು ತೆರೆದಿಡಿ, ಟ್ಯಾಟೂವನ್ನು ರಿಬ್ಯಾಂಡೇಜ್ ಮಾಡಬೇಡಿ. (2 ತಿಂಗಳು ಸನ್‌ಸ್ಕ್ರೀನ್ ಅನ್ನು ಹಚ್ಚಬೇಡಿ).

ಸೂಚನೆ: 

ಟ್ಯಾಟೂ ಸಂಪೂರ್ಣ ಗುಣದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಪ್ರತಿ 4ದಿನ, 10ದಿನಕ್ಕೊಂದು, ಹಾಗೂ 1 ಮತ್ತು 2 ತಿಂಗಳಿಗೊಂದು ನಮಗೆ ಟ್ಯಾಟೂ ಚಿತ್ರಗಳನ್ನು ಕಳುಹಿಸಿ ನಾವು ನೋಡಿ ಸಲಹೆ ಮತ್ತು ಸೂಕ್ತ ಕಾಳಜಿಯನ್ನು ಹೇಳುತ್ತೇವೆ ಅದನ್ನು ನೀವು ಪಾಲಿಸಬಹುದು. 2 ತಿಂಗಳ ನಂತರ ಸಂಪೂರ್ಣ ಗುಣವಾದ ಟ್ಯಾಟೂವನ್ನು ಕಾಣಬಹುದು.

ಟ್ಯಾಟೂ ನಂತರದ ಆರೈಕೆ (ಆಫ್ಟರ್‌ಕೇರ್) ವಿಧಾನದ ನಿರ್ಲಕ್ಷ್ಯವು ಇಡೀ ಟ್ಯಾಟೂ ಅಥವಾ ಕೆಲವು ಭಾಗಗಳಲ್ಲಿ ಬಣ್ಣ ಮಾಸುವಿಕೆಗೆ ಕಾರಣವಾಗಬಹುದು, ಪುನಃ ಟ್ಯಾಟೂವಿನ ಶಾಯಿ ತುಂಬಬೇಕಾಗುತ್ತದೆ.
ಪುನಃ ಟ್ಯಾಟೂವಿನ ಶಾಯಿ ತುಂಬಲು ನೀವು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

(ನಮ್ಮ ಅಂಗಡಿಯಲ್ಲಿ ಫೋಮ್ ಕ್ಲೀನರ್ ಮತ್ತು ಟ್ಯಾಟೂ ವ್ಯಾಕ್ಸ್ ಲಭ್ಯವಿದೆ)

ಯಾವುದೇ ಸಂದೇಹವಿದ್ದಲ್ಲಿ ದಯವಿಟ್ಟು ನಮಗೆ ಕರೆ ಅಥವಾ ವಾಟ್ಸಾಪ್ ಮಾಡಿ +91 6364637575

THANK YOU FOR SHOWING YOUR TRUST IN TATTOO IMPEC.

Please write your valuable review on Google maps or your Facebook page.

                               

THANK YOU FOR SHOWING YOUR TRUST IN TATTOO IMPEC.

Please write your valuable review on Google maps or your Facebook page.

                                                                                                                                               

About us

We at Tattoo Impec Mysore at our tattoo studio in Mysore we offer a wide range of tattoo's services and also tattoo training.

Call

+91 6364637575 

 +91 9035217218

 +91 8722799997

Email

ta2impec@gmail.com

Located In

# A3, HIG, Kantharaja Urs Rd, next to SBI ATM, Akshaya Bhandar, Kuvempu Nagara, Mysuru, Karnataka 570023

Services

U

Want to see more

FIND US ON

All rights reserved © 2024 Tattoo Impec | Designed by Chanakya Solutions